ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೆ ಅನೇಕ ದಿನಗಳ ಕಾಲ ಮೈಸೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಆದ್ರೀಗ ಮೈಸೂರು ಭಾಗದ ಚಿತ್ರೀಕರಣ ಮುಗಿಸಿ ಮತ್ತೆ ಧಾರವಾಡದ ಕಡೆ ಪಯಣ ಬೆಳೆಸಿದೆ ಚಿತ್ರತಂಡ.<br /><br />Dinosaur will play a special role in Puneeth Rajkumar starrer Yuvaratna film. Director Santhosh Ananddram reveal the dinosaur information.<br />